ಪುರಾಣ ಇತಿಹಾಸ ಪ್ರಸಿದ್ಧವಾದ ಕೆಜಿ ದೇವ ಪಟ್ಟಣದ ಶ್ರೀಕ್ಷೇತ್ರವು ಕರ್ನಾಟಕದ ಮುಕುಟಮಣಿಯಂತೆ ಶೋಭಿಸುತ್ತಿದೆ ಈ ಕ್ಷೇತ್ರದ ಅಧಿದೈವ ಮತ್ತು ಕ್ಷೇತ್ರ ಪಲಾಖಿ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಆಜ್ಞಾನುಸಾರವಾಗಿ ಸಮಾಜವನ್ನು ಹಾಗೂ ಕ್ಷೇತ್ರವನ್ನು ಉದ್ಧರಿಸಿ ಪಾಲಿಸಿಕೊಂಡು ಬಂದಿರುತ್ತಾರೆ. ಸುಕ್ಷೇತ್ರವು ಕೆಳದಿ ಮಹಾರಾಜರ ಕ್ಷೇತ್ರವಾಗಿದ್ದು ದೀಪಾಂಬುದಿ ಕೆರೆಯ ದಡದ ಮೇಲೆ ನೆಲೆಸಿದ್ದು ರಾಮಗಿರಿ ಹೇಮಗಿರಿ ಭದ್ರಗಿರಿ ಅಂತಹ ಪವಿತ್ರ ಸಿದ್ದರ ನಾಡಾಗಿದೆ ಕ್ಷೇತ್ರವು ಹಿಂದೆ ಇತಿಹಾಸದ ಮುಖಪುಟವಾಗಿದ್ದು ಕೆಲ ವರ್ಷಗಳ ಆಗಿ ದೇವರ ಮೂರ್ತಿಯನ್ನು ಸ್ಥಳಾಂತರಿಸಲ್ಪಟ್ಟ ಇರುತ್ತದೆ.
ಅನ್ನದಾನದ ವ್ಯವಸ್ಥೆ ಇರುತ್ತದೆ
ಭಕ್ತರು ಸ್ನಾನ ಮಾಡದೆ ದೇವಸ್ಥಾನ ಪ್ರವೇಶಿಸಬಾರದು
ಯಾವುದೇ ಸ್ಪಷ್ಟೀಕರಣಕ್ಕಾಗಿ ದೇವಸ್ಥಾನ ಕೌಂಟರ್ ಅನ್ನು ಸಂಪರ್ಕಿಸಿ.