ದೇವಸ್ಥಾನದ ಆವರಣದಲ್ಲಿ ಪಾಲಿಸಬೇಕಾದ ನಿಮಯಗಳು


  • ಭಕ್ತರು ಸ್ನಾನ ಮಾಡದೆ ದೇವಸ್ಥಾನ ಪ್ರವೇಶಿಸಬಾರದು.
  • ಪುರುಷ ಭಕ್ತರು ಪಂಚೆ ಹಾಗೂ ಮಹಿಳಾ ಭಕ್ತರು ಸೀರೆಯನ್ನು ಧರಿಸಿ ದೇವಸ್ಥಾನ ಪ್ರವೇಶಿಸಬೇಕು.
  • ಛತ್ರಿ, ಕೋಲು, ಪ್ರಾಣಿಗಳ ಚರ್ಮದಿಂದ ತಯಾರಿಸಿದ ವಸ್ತುಗಳನ್ನು ದೇವಸ್ಥಾನದ ಒಳಗೆ ತರಬಾರದು.
  • ದೇವಾಲಯದ ಒಳಗೆ ಧೂಮಪಾನ, ಎಲೆ, ತಂಬಾಕು, ಗುಟ್ಕಾ ಜಗಿಯುವುದನ್ನು ನಿಷೇಧಿಸಲಾಗಿದೆ.
  • ಭಕ್ತರು ಚಪ್ಪಲಿ ಧರಿಸಿ ದೇವಸ್ಥಾನ ಪ್ರವೇಶಿಸುವಂತಿಲ್ಲ.
  • ದೇವಸ್ಥಾನದ ಒಳಗೆ ಮೊಬೈಲ್ ಫೋನ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  • ಭಕ್ತರು ಶಿಸ್ತನ್ನು ಕಾಪಾಡಿಕೊಳ್ಳಬೇಕು ಮತ್ತು ವೈದಿಕ ಧರ್ಮದ ನಿಯಮಗಳನ್ನು ಪಾಲಿಸಬೇಕು.
  • ದೇವಸ್ಥಾನದ ಸ್ವಚ್ಛತೆ ಕಾಪಾಡಬೇಕು.
  • ಭಕ್ತರು ಹೆಚ್ಚಿನ ಅಥವಾ ನಿರ್ದಿಷ್ಟ ಮಾಹಿತಿಯನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಿಂದ ಪಡೆಯಬಹುದು.

ಶ್ರೀ ವಿದ್ಯಾ ಚೌಡೇಶ್ವರಿ ಮಹಾಸಂಸ್ಥಾನ ಮಠ

ಸಂಪರ್ಕಿಸಿ